ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಡಬ್ಬಿ ಪದದ ಅರ್ಥ ಮತ್ತು ಉದಾಹರಣೆಗಳು.

ಡಬ್ಬಿ   ನಾಮಪದ

ಅರ್ಥ : ಧಾತು, ಪ್ಲಾಸ್ಟಿಕ್ ಮೊದಲಾದವುಗಳ ಮುಚ್ಚುಳವುಳ್ಳ ಆಳವಾದ ಪಾತ್ರೆ

ಉದಾಹರಣೆ : ಸಕ್ಕರೆ ಮೊದಲಾದವುಗಳನ್ನು ಇಡುವುದಕ್ಕಾಗಿ ಅವರು ಮಾರ್ಕೆಟನಲ್ಲಿ ನಾಲ್ಕು ಡಬ್ಬಿಗಳನ್ನು ಖರೀದಿಸಿದರು.


ಇತರ ಭಾಷೆಗಳಿಗೆ ಅನುವಾದ :

धातु, प्लास्टिक, आदि का ढक्कनदार और गहरा पात्र।

शक्कर आदि रखने के लिए उसने बाज़ार से चार डिब्बे ख़रीदे।
डब्बा, डिब्बा, संपुट, सम्पुट

ಅರ್ಥ : ಚಿಕ್ಕ ಡಬ್ಬಿ

ಉದಾಹರಣೆ : ಅವನು ಡಬ್ಬಿಯಿಂದ ಪಾನ್ ತೆಗೆದು ಬಾಯಿಯಲ್ಲಿ ತುರುಕಿಕೊಂಡ.


ಇತರ ಭಾಷೆಗಳಿಗೆ ಅನುವಾದ :

छोटा डिब्बा।

उसने डिबिया से जर्दा निकाला और मुँह में डाल लिया।
डब्बी, डिबिया

ಅರ್ಥ : ಮುಚ್ಚಳ ಹೊಂದಿರುವ ಡಬ್ಬಿಯ ಒಳಗೆ ಊಟ ಮುಂತಾದವುಗಳನ್ನು ಇಡುವರು

ಉದಾಹರಣೆ : ಮಿಕ್ಕಿರುವ ಊಟವನ್ನು ಅವಳು ಒಂದು ಡಬ್ಬಿಗೆ ಹಾಕಿ ಇಟ್ಟಲು.

ಸಮಾನಾರ್ಥಕ : ಊಟದ ಡಬ್ಬಿ, ಊಟದ ದಬ್ಬಿ, ಊಟದ-ಡಬ್ಬಿ, ಕ್ಯಾರಿಯರು


ಇತರ ಭಾಷೆಗಳಿಗೆ ಅನುವಾದ :

वह ढक्कनदार बर्तन जिसमें भोजन आदि रखते हैं।

उसने बचे हुए भोजन को कटोरदान में रखा।
कटोरदान